GP Module ಆ್ಯಪ್ ನ ಹೊಸ ಆವೃತ್ತಿ 1.14 ಬಿಡುಗಡೆ
ಆರ್.ಡಿ.ಪಿ.ಆರ್. ಇಲಾಖೆ ವ್ಯಾಪ್ತಿಯಲ್ಲಿ ಬಳಸುತ್ತಿರುವ ವಿವಿಧ ವೆಬ್ಸೈಟಗಳು ಒಂದೇ ಸೂರಿನಡಿ ಲಭ್ಯವಾಗಬೇಕೆಂಬ ಉದ್ದೇಶದಿಂದ GP Module App ನ್ನು ತಯಾರಿಸಲಾಗಿದೆ. ಈ ಆ್ಯಪನಲ್ಲಿ ದೈನಂದಿನ ಕೆಲಸಕ್ಕೆ ಅವಶ್ಯವಿರುವ ಪ್ರಮುಖ ವೆಬ್ಸೈಟಗಳಲ್ಲಿ ಲಭ್ಯವಿರುವ ವೆಬ್ ಲಿಂಕಗಳನ್ನು ಜೊಡಿಸಲಾಗಿದೆ. ಇದು ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲ ಹಂತದ ಅಧಿಕಾರಿಗಳಿಗೆ / ನೌಕರರಿಗೆ ಅತೀ ಉಪಯುಕ್ತವಾಗಿದೆ. ಅಲ್ಲದೇ ಸಾರ್ವಜನಿಕರಿಗೂ ಸಹ ಉಪಯುಕ್ತವಾಗಿದೆ. ಈ ಆ್ಯಪನಲ್ಲಿ ಈ ಕೆಳಕಾಣಿಸಿದ ಮಾಹಿತಿಗಳು ಲಭ್ಯವಿರುತ್ತದೆ.
-
-
ಪಂಚತಂತ್ರ, ಪಂಚಮಿತ್ರ, TP ಪೊರ್ಟಲ್, ZP ಪೊರ್ಟಲ್, Online ಸೇವೆಗಳು
-
ವಸತಿ ನಿಗಮದ ಮಾಹಿತಿ, ಫಲಾನುಭವಿ ವಿವರ ಪರಿಶೀಲನೆ
-
ಮಹಾತ್ಮಾ ಗಾಂಧಿ ನರೇಗಾ ಯೋಜನೆ
-
ಇ-ಸ್ವತ್ತು
-
ಇ-ಗ್ರಾಮ ಸ್ವರಾಜ್ ಯೋಜನೆ
-
ಸ್ವಚ್ಛಭಾರತ ಮಿಷನ್ (ಗ್ರಾಮೀಣ) ಯೋಜನೆ
-
ಭೂಮಿ RTC, ನಾಡಕಛೇರಿ ಸೇವೆಗಳು, ಗ್ರಾಮಗಳ ನಕ್ಷೆ
-
ಆಹಾರ ಇಲಾಖೆ ಮಾಹಿತಿ
-
ವಿದ್ಯುತ್ ಬಿಲ್ಲುಗಳ ಪರಿಶೀಲನೆ
-
ಉಪಯುಕ್ತ ಆ್ಯಪಗಳ ಲಿಂಕಗಳು
*Note : This is not a RDPR Department official app, this app is only for information purpose